Search results
-

ಯೋಗದೊಡನೆ ಉತ್ತಮವಾಗಿ ಕ್ರಾಸ್ಫಿಟ್ ಮಾಡಿ
ಜಿಮ್ನಲ್ಲಿ ವರ್ಕೌಟ್ ಮಾಡುವುದು ಈಗ ಹಳೆಯದು. ಈಗ ಕ್ರಾಸ್ಫಿಟ್ ಬಂದಾಗಿದೆ. ಒಂದು ದಶಕದ ಹಿಂದೆಯೇ ಅಮೆರಿಕದಲ್ಲಿ ಪ್ರಾರಂಭವಾದ ಈ ವ್ಯಾಯಾಮದ ಕಾರ್ಯಕ್ರಮವನ್ನು ಈಗ ಜಗದಾದ್ಯಂತದ ಲಕ್ಷಾಂತರ ಜನ ಮಾಡುತ್ತಿದ್ದಾರೆ. ತೀವ್ರಗತಿಯ ವ್ಯಾಯಾಮಗಳಿಂದ ದೇಹದ ದಾಢ್ರ್ಯತೆಯನ್ನು ಹೆಚ್ಚಿಸಿ, ಯಾವುದೇ ದೈಹಿಕ ಸವಾಲಿಗೆ ಸ್ಪಂದಿಸುವಂ ... -

ಯೋಗದ ಮೂಲಕ ಕೀಲುಗಳ ನೋವನ್ನು ತಡೆಗಟ್ಟಬಹುದು
ಸಣ್ಣ ಪುಟ್ಟ ಕೆಲಸಗಳನ್ನು ಮಾಡುವಾಗ ನಿಮ್ಮ ಮಂಡಿ ಅಥವಾ ಭುಜಗಳು ಅಥವಾ ಮಣಿಕಟ್ಟು ನೋಯುತ್ತದೆಯೆ? ನಿಮ್ಮ ಕೀಲುಗಳ ನೋವಿನಿಂದಾಗಿ ನೀವು ಬಯಾಸಿದ ರೀತಿಯಲ್ಲಿ ಜೀವನವನ್ನು ಆನಂದಿಸಲಾಗುತ್ತಿಲ್ಲವೆ? ಒಂದು ದಿನದಲ್ಲಿ ಅನೇಕ ಸಲ ನೋವಿನ ಗುಳಿಗೆಗಳನ್ನು ನುಂಗಿ ನಿಮಗೆ ಸಾಕಾಗಿದೆಯೆ? ಈ ಯಾವುದೇ ಪ್ರಶ್ನೆಗಳಿಗೆ ನಿಮ್ಮ ಉತ್ತ ... -

ನೆಗಡಿಯನ್ನು ಯೋಗಾಸನಗಳಿಂದ ನಿಭಾಯಿಸುವ ರೀತಿ
ಯಾವುದೇ ಋತುವಿನ ಬದಲಾವಣೆ ಉಂಟಾದಾಗ, ಅದು ತನ್ನೊಡನೆ ತರುವ ಖಾಯಿಲೆಯು ಬಹುತೇಕ ಜನರಲ್ಲಿ ಸರ್ವೇ ಸಾಮಾನ್ಯವಾಗಿ ಕಾಣಬಹುದು. ಬೇಸಿಗೆಯಿಂದ ಚಳಿಗಾಲದತ್ತ ತೆರಳುತ್ತಿದ್ದ ಹಾಗೆ ಅನೇಕರು ಫ್ಲೂ ಜ್ವರದಿಂದ ಮತ್ತು ಸಾಮಾನ್ಯ ನೆಗಡಿಯಿಂದ ಪೀಡಿತರಾಗುತ್ತಾರೆ. ದೇಹವು ತಾನಾಗಿಯೇ, ಅದರ ರೋಗ ನಿರೋಧಕ ವ್ಯವಸ್ಥೆಯ ಸಹಾಯದಿಂದ ಖಾ ... -

ಆರೋಗ್ಯವಾದ ಹೃದಯವನ್ನು ಪಡೆಯಲು 20 ಯೋಗಾಸನಗಳು
ಯೋಗವೆಂದರೆ ವಿವಿಧ ಭಂಗಿಗಳನ್ನು ಮಾಡುತ್ತಾ ಉಸಿರಿನ ಮೇಲೆ ಗಮನವಿಟ್ಟು ವಿಶ್ರಮಿಸುವುದು. ಇದರಿಂದಾಗಿ ಪ್ರತಿಯೊಂದು ಯೋಗಾಸನವೂ ಶ್ವಾಸಕೋಶದ ವ್ಯವಸ್ಥೆಯ ಮೇಲೆ ಒಂದು ನಿರ್ದಿಷ್ಟವಾದ ಪ್ರಭಾವವನ್ನು ಬೀರುತ್ತದೆ. ಇದರಿಂದಾಗಿ ಹೃದಯದ ಮೇಲೂ ಅದೇ ಪರಿಣಾಮವುಂಟಾಗುತ್ತದೆ. ಕೆಳಗೆ ನೀಡಿರುವ ಯೋಗಾಸನದ ಸರಣಿಗಳು ಆರಂಭದಲ್ಲಿ ಸ ... -

ಸುಖ ಸಂತೋಷದ ರಹಸ್ಯಗಳ ಬಗೆಗಿರುವ ತೆನಾಲಿರಾಮನ ಕಥೆಗಳು
ತೆನಾಲಿ ರಾಮಕೃಷ್ಣ- ಜನರು ಅವರನ್ನು ಪ್ರೀತಿ ವಾತ್ಸಲ್ಯಗಳಿಂದ 'ತೆನಾಲಿರಾಮ' ಎಂದೇ ಸ್ಮರಿಸುತ್ತಾರೆ. ಆವರು ಹದಿನಾರನೆಯ ಶತಮಾನದ ಭಾರತ ದೇಶದ ವಿಜಯನಗರ ಸಾಮ್ರಾಜ್ಯದ ಆಸ್ಥಾನ ಕವಿ. ಅವರು ತೆನಾಲಿ ಎಂಬ ಊರಿನವರು. ಇಂದಿಗೂ ಜನರು ಅವರ ವಿನೋದದಿಂದ ಕೂಡಿದ ಅತಿಶಯವಾದ ಬುದ್ಧಿ ಚಾತುರ್ಯ, ವಿವೇಕ ಹಾಗೂ ಪ್ರತಿಭ ... -
ನಿಯಂತ್ರಣವನ್ನು ಬಿಡುವುದು
ಕೆಲವರಿಗೆ ತಮ್ಮ ಹಿಡಿತವನ್ನು, ನಿಯಂತ್ರಣವನ್ನು ಬಿಡುವುದು ಒಂದು ಸಮಸ್ಯೆಯಾಗಿದೆ. ಆದರೆ ಇದರಿಂದ ಗಾಬರಿ, ಕಾತರತೆ(anxiety), ಚಡಪಡಿಕೆ(restlessness) ಉಂಟಾಗುತ್ತದೆ ಮತ್ತು ಬಾಂಧವ್ಯವನ್ನು ಹುಳಿಯಾಗಿಸುತ್ತದೆ ಎಚ್ಚತ್ತುಕೊಂಡು ನೋಡಿ, ನಿಜವಾಗಿಯೂ ನೀವು ನಿಯಂತ್ರಣದಲ್ಲಿಟ್ಟುಕೊಂಡಿದ್ದೀರಾ? ಯಾವುದು ನಿಮ್ಮ ನಿಯಂ ... -

ಯೋಗಭ್ಯಾಸ ಮಾಡಿ, ತಾಯ್ತನವನ್ನು ಸಂಭ್ರಮಿಸಿ
ಜನನ ಎನ್ನುವುದು ಮಗುವಿನ ಹುಟ್ಟಿಗಷ್ಟೇ ಅನ್ವಯಿಸುವುದಿಲ್ಲ, ಅದು ತಾಯಿಯನ್ನೂ ರೂಪಿಸುತ್ತದೆ ಎನ್ನುವುದು ತಾರಿಣಿ ಎಂಬ ಒಂದು ವರ್ಷದ ಮುದ್ದಾದ ಮಗುವಿನ ತಾಯಿ ಮೇಘನಾರ ಅನಿಸಿಕೆ. ತಾರಿಣಿ ದುರ್ಗಾದೇವಿಯ ಹೆಸರುಗಳಲ್ಲೊಂದು. ಇಲ್ಲಿ ಮೇಘನಾ ಹೀಗೆ ಹೊಸ ಜನ್ಮತಳೆದ ತಾಯಿಯಾಗಿ ತಮ್ಮ ಅನುಭವವನ್ನು ಶ್ರದ್ಧಾ ಶರ್ಮಾರೊಡನೆ ಹಂ ... -

ತ್ವರಿತವಾಗಿ ವಿಶ್ರಮಿಸಲು ಸಹಾಯಕವಾಗುವ ಧ್ಯಾನಕ್ರಮ
ಅಂತರಂಗದೊಳಗಿನ ಯಾತ್ರೆ... ಧ್ಯಾನ. ಈ ಧ್ಯಾನಕ್ರಮದಲ್ಲಿ ನೀವು ಕೇವಲ (20)ಇಪ್ಪತ್ತು ನಿಮಿಷಗಳಲ್ಲಿ ನಿಮ್ಮನ್ನು ನೀವು ಹಗುರಾಗಿಸಿಕೊಳ್ಳಿ-(ವಿರಮಿಸಬಹುದು). ನೀವು ಮಾಡಬೇಕಾದುದಿಷ್ಟೆ- ನೀವು ನಿಮ್ಮ ಕಣ್ಣುಗಳನ್ನು ಮುಚ್ಚಿಕೊಂಡು ಕುಳಿತುಕೊಂಡು, ಈ ಧ್ಯಾನದಲ್ಲಿ ಕೊಡುವಂತಹ ಸೂಚನೆಗಳನ್ನು ಅನುಸರಿಸಬೇಕು, ಅಷ್ಟೆ. ಇದರ ... -

ಧ್ಯಾನದ ರಹಸ್ಯಗಳು: ಧ್ಯಾನವು ಆತ್ಮನ ಆಹಾರ
ನಮ್ಮನ್ನು ನಾವು ಧ್ಯಾನಕ್ಕೆ ಹೇಗೆ ಸಿದ್ಧಪಡಿಸಿಕೊಳ್ಳುತ್ತೇವೆ? ನಾವು ನಮ್ಮ ಮನೆಯಲ್ಲಿ ನಾವು ಬಿಗುಮಾನವಿಲ್ಲದೆ, ತುಂಬ ಸಹಜವಾಗಿದ್ದೀವಿ ಎನ್ನುವಂತಹ ಭಾವನೆಯಿಂದ ಇರುವುದರಿಂದ; ನೀವು ತುಂಬ ಬಿಗುಮಾನದಿಂದಿದ್ದರೆ ನಿಮಗೆ ಧ್ಯಾನ ಮಾಡುವುದು ಸಾಧ್ಯವಾಗುವುದಿಲ್ಲ! ಧ್ಯಾನಿಸಲು ನೀವು ಅನಿರ್ಬಂಧವಾಗಿರುವುದನ್ನೂ ಹಾಗೂ ಸಹ ...
