Search results

  1. ಆನ್‌ಲೈನ್ ಧ್ಯಾನ ಮತ್ತು ಉಸಿರಾಟದ ಕಾರ್ಯಾಗಾರ

    ಕರ್ನಾಟಕ ರಾಜ್ಯ ವಿಶೇಷ ಧ್ಯಾನ ಮತ್ತು ಲಯಬದ್ಧ ಉಸಿರಾಟದ ಶಿಬಿರ ಗುರುದೇವ್ ಅವರೊಂದಿಗೆ. ದಿನಾಂಕ: ೨೪ ರಿಂದ ೨೭ ಡಿಸೆಂಬರ್ ಈಗಲೇ ನೋಂದಾಯಿಸಿಕೊಳ್ಳಿ ಕರ್ನಾಟಕ ರಾಜ್ಯ ವಿಶೇಷ ಧ್ಯಾನ ಮತ್ತು ಲಯಬದ್ಧ ಉಸಿರಾಟದ ಶಿಬಿರ ಗುರುದೇವ್ ಅವರೊಂದಿಗೆ. ದಿನಾಂಕ: ೨೪ ರಿಂದ ೨೭ ಡಿಸೆಂಬರ್ ಈಗಲೇ ನೋಂದಾಯಿಸಿಕೊಳ್ಳಿ HTML field: ...
  2. ಈ ಒಂದು ಪ್ರಕ್ರಿಯೆಯಿಂದ ನಿಮ್ಮ ಸಕಾರಾತ್ಮಕವಾದ ಚೈತನ್ಯವನ್ನು ಉತ್ಥಾಪಿಸಿಕೊಳ್ಳಿ

    ಕೆಲವೊಮ್ಮೆ ಯಾವುದೇ ನಕಾರಾತ್ಮಕತೆ, ಅದೊಂದು ದೂರಾಗಿರಲಿ ಅಥವಾ ವಾದ ವಿವಾದವಾಗಿರಲಿ, ಅದರಿಂದ ನಿಮ್ಮ ಮೇಲೆ ಯಾವ ಪ್ರಭಾವವೂ ಉಂಟಾಗುವುದಿಲ್ಲ. ಇತರ ಸಮಯಗಳಲ್ಲಿ ಸಕಾರಾತ್ಮಕವಾದ ನಿಂದನೆಯಾದರೂ ಅದು ದೊಡ್ಡ ಸ್ವರೂಪವನ್ನು ಪಡೆದುಕೊಳ್ಳುತ್ತದೆ. ಹೀಗೇಕೆ ಆಗುತ್ತದೆಯೆಂದು ಎಂದಾದರೂ ಆಲೋಚಿಸಿದ್ದೀರೆ? ಇಲ್ಲ, ಇದು ನೀವು ವ ...
  3. ಪ್ರಯತ್ನರಹಿತವಾಗಿ ಧ್ಯಾನ ಮಾಡುವುದು ಹೇಗೆ?

    ಧ್ಯಾನ ಮಾಡುವುದು ಹೇಗೆಂದು ನೋಡುವ ಮೊದಲು, ಧ್ಯಾನದ ಬಗ್ಗೆ ಬಹಳವಾಗಿ ಪ್ರಚಲಿತವಾಗಿರುವ ಒಂದು ತಪ್ಪಾದ ಪರಿಕಲ್ಪನೆಯ ಬಗ್ಗೆ ಸತ್ಯವನ್ನು ತಿಳಿಸಲು ಬಯಸುತ್ತೇವೆ. ಈ ತಪ್ಪಾದ ಪರಿಕಲ್ಪನೆಯ ಬಗ್ಗೆ ಸರಿಯಾಗಿ ತಿಳಿದುಕೊಂಡಲ್ಲಿ, ಧ್ಯಾನ ಮಾಡುವುದು ಹೇಗೆಂದು ಅರ್ಥ ಮಾಡಿಕೊಳ್ಳುತ್ತೀರಿ. ತಪ್ಪಾದ ಪರಿಕಲ್ಪನೆ ಧ್ಯಾನ ಮಾಡುವ ...
  4. ಯೋಗದಿಂದ ವರ್ಟಿಗೊಅನ್ನು ನಿವಾರಿಸುವುದು ಹೇಗೆಂದು ತಿಳಿಯಿರಿ ವರ್ಟಿಗೊ ಎಂದರೇನು?

    ವರ್ಟಿಗೊ ಎಂದರೇನು? ವರ್ಟಿಗೊ ಎಂದರೆ ತಲೆಸುತ್ತುವಿಕೆಯ ಲಕ್ಷಣದೊಡನೆ, ಮೆದುಳಿನಲ್ಲಿ ಸಮತೋಲನದ ಅಲ್ಲೋಲಕಲ್ಲೋಲತೆಯಿಂದಾಗಿ ಆಯ ತಪ್ಪುವ ಭಾವನೆ ಉಂಟಾಗುತ್ತದೆ. ಚಲನೆವಲನೆಯ ದಿಕ್ಕನ್ನು ನಿಭಾಯಿಸುವ ಒಳಗಿನ ಕಿವಿಯನ್ನು ಇದು ಬಾಧಿಸುತ್ತದೆ. ವೈರಸ್, ಕ್ಯಾಲ್ಸಿಯಂ ಅಥವಾ ದ್ರವ್ಯದ ಹೆಚ್ಚಳಿಕೆಯಿಂದ ಒಳಗಿನ ಕಿವಿ ಬಾಧಿತವಾ ...
  5. ಏಕಾಗ್ರತೆಯನ್ನು ಹೆಚ್ಚಿಸಲು ಧ್ಯಾನವೇಕೆ ಅಷ್ಟು ಮುಖ್ಯ?

    ನೀವೊಂದು ಕಲಾವಿದರಾಗಿರಲಿ, ವೃತ್ತಿಪರರಾಗಿರಲಿ, ವಿದ್ಯಾರ್ಥಿಯಾಗಿರಲಿ, ಕ್ರೀಡಾಪಟು ಆಗಿರಲಿ, ನಿಮ್ಮ ಕ್ಷೇತ್ರ ಯಾವುದೇ ಆಗಿರಲಿ, ಹೊಸ ವಿಷಯಗಳನ್ನು ಕಲಿಯುವ ಮತ್ತು ನೀವು ಮಾಡುವ ಕೆಲಸದ ಕ್ಷಮತೆಯನ್ನು ಹೆಚ್ಚಿಸಿಕೊಳ್ಳಲು ನಿಮಗೆ ಏಕಾಗ್ರತೆಯು ಬೇಕೇ ಬೇಕು. ನಿಮ್ಮ ಪ್ರತಿಭೆ ಮತ್ತು ನೈಪುಣ್ಯತೆ ಎμÉ್ಟೀ ಇರಲಿ, ಜೀವನವ ...
  6. ಭಯದಿಂದ ಹೊರಬರಲು 3 ರಹಸ್ಯಗಳು

    ಒಮ್ಮೆ ನಾನು ಎಲ್ಲರೆದುರು ಮಾತನಾಡಬೇಕಿತ್ತು. ನಾನು ಅದಕ್ಕೆ ತಯಾರಾಗಿರಲಿಲ್ಲ. ನನ್ನೊಳಗೇನೋ ಒಂದು ಭೀತಿಯಿತ್ತು. ನನ್ನ ಹಸ್ತಗಳು ಬೆವರುತ್ತಿದ್ದವು, ಹೃದಯವು ಜೋರಾಗಿ ಬಡಿದುಕೊಳ್ಳುತ್ತಿತ್ತು.  ನಾನು ಓದುತ್ತಿದ್ದ ವಿಷಯದ ಬಗ್ಗೆ ಗಮನವಿಡಲಾಗಲಿಲ್ಲ. ನಾನು ಭಯದಿಂದ ತುಂಬಿದ್ದೇನೆ ಎಂದು ತಿಳಿಯಿತು- ಅಷ್ಟೊಂದು ಜನರ ಎ ...
  7. ಧ್ಯಾನವನ್ನು ಆರಂಭಮಾಡುವವರಿಗೆ ಪೂರ್ಣ ಮಾರ್ಗದರ್ಶನ

    ಬಹಳ ಕಾಲದಿಂದಲೂ, “ಧ್ಯಾನ” ಎಂದರೆ, ಪರ್ವತದ ಮೇಲೆ, ನೀಲಿ ಮೋಡಗಳನ್ನು ತಲೆಯ ಮೇಲೆ ಹೊತ್ತು ಕುಳಿತು ಧ್ಯಾನ ಮಾಡುವ ಯೋಗಿಯೆಂದೇ ನಮ್ಮೆಲ್ಲರ ಮನದಲ್ಲಿರುವ ಭಾವನೆಯಾಗಿದೆ. ಈ ಪ್ರಾಚೀನ ಅಭ್ಯಾಸದ ಲಾಭಗಳನ್ನು ಇತ್ತೀಚೆಗμÉ್ಟ ಕಂಡು ಹಿಡಿಯಲಾಗಿದೆ ಮತ್ತು ಧ್ಯಾನದ ಲಾಭಗಳು ಎಷ್ಟಿವೆಯೆಂದರೆ, ಅದನ್ನು ಕೇವಲ ಯೋಗಿಗಳಿಗೆ ಮಾ ...
  8. ದಂಪತಿಗಳೇಕೆ ಧ್ಯಾನವನ್ನು ಮಾಡಲೇಬೇಕು?

    ಪ್ರಾಚೀನ ವೈದಿಕ ಕಾಲದಲ್ಲಿ ಯಾವುದೇ ಆಧ್ಯಾತ್ಮಿಕ ಅಭ್ಯಾಸವನ್ನು ಮಾಡಲು, ದಂಪತಿಯಲ್ಲಿ ಒಬ್ಬರನ್ನು ಮಾತ್ರ ಆಯ್ಕೆ ಮಾಡುತ್ತಿರಲಿಲ್ಲ. ಒಬ್ಬರೇ ಆಧ್ಯಾತ್ಮಿಕ ಅಭ್ಯಾಸವನ್ನು ಮಾಡಿದರೆ ಅಸಮತೋಲನ ಉಂಟಾಗುತ್ತದೆಂದೂ, ಆದ್ದರಿಂದ ಮದುವೆಯಾಗಿದ್ದರೆ ದಂಪತಿಗಳಿಬ್ಬರೂ ಆಧ್ಯಾತ್ಮಿಕ ಅಭ್ಯಾಸಗಳ ಭಾಗವಾಗಿರಬೇಕೆಂಬ ನಿಯಮವನ್ನು ಮ ...
  9. ಧ್ಯಾನದಿಂದ ಕ್ರೀಡೆಯ ಕಾರ್ಯಕ್ಷಮತೆಯನ್ನು ಹೆಚ್ಚಿಸಲು ಸಾಧ್ಯವೆ?

    ಪ್ರತಿಯೊಂದು ಕ್ರೀಡಾಪಟುವೂ ಸಹ ಕ್ರೀಡೆಯಲ್ಲಿ ಯಶಸ್ಸನ್ನು ಕಾಣಲು ಶಕ್ತಿಯು ಅತ್ಯಾವಶ್ಯಕ ಎನ್ನುತ್ತಾರೆ. ಆಹಾರ, ವಿಶ್ರಾಂತಿದಾಯಕವಾದ ನಿದ್ದೆ, ಉಸಿರಾಟ ಮತ್ತು ಧ್ಯಾನವು ಶಕ್ತಿಯ ನಾಲ್ಕು ಮೂಲಗಳು. ಧ್ಯಾನದಿಂದ ಸಿಗುವ ಶಕ್ತಿಯು ನಿದ್ದೆಯಿಂದ ಸಿಗುವ ಶಕ್ತಿಗಿಂತಲೂ ಹೆಚ್ಚು. 20 ನಿಮಿಷಗಳ ಆಳವಾದ ಧ್ಯಾನವು ಅನೇಕ ಗಂಟೆ ...
  10. ನಿಮ್ಮ ಬೆನ್ನೆಲುಬನ್ನು ನೇರವಾಗಿಟ್ಟುಕೊಂಡು ನಿತ್ಯ ಧ್ಯಾನ ಮಾಡುವುದನ್ನು ಕಲಿಯಿರಿ:- ಆರ್ಟ್ ಆಫ್ ಲಿವಿಂಗ್‍ನಿಂದ ನಿರ್ದೇಶಿತ ಧ್ಯಾನಗಳು

    ಧ್ಯಾನ ಎನ್ನುವ ಪದವು ಬೇರೆ ಬೇರೆ ಜನರಿಗೆ ಬೇರೆ ಬೇರೆ ಅರ್ಥಗಳನ್ನು ಕೊಡುತ್ತವೆ. ಕೆಲವರಿಗೆ ಧ್ಯಾನವೆಂದರೆ ಏಕಾಗ್ರತೆ, ಇನ್ನೂ ಕೆಲವರಿಗೆ ಧ್ಯಾನವೆಂದರೆ ಚಿಂತನೆ. ಆರ್ಟ್ ಆಫ್ ಲಿವಿಂಗ್‍ನ ಸಂಸ್ಥಾಪಕರಾದ ಗುರುದೇವ್ ಶ್ರೀ ಶ್ರೀ ರವಿಂಶಂಕರರ ಅಭಿಮತದಲ್ಲಿ, “ಧ್ಯಾನವೆಂದರೆ ಏಕಾಗ್ರತೆಯನ್ನು ಮಾಡದಿರುವ ಪ್ರಕ್ರಿಯೆ”. ಇ ...
Displaying 11 - 20 of 137