Search results
-
ಮೌನದ ಸಂಭ್ರಮಾಚರಣೆ
ಯಾರು ನಿಮಗೆ ಎಲ್ಲವನ್ನೂ ಕೊಟ್ಟಿದ್ದಾರೆಯೋ ಅವರು ನಿಮಗೆ ಸ್ವಾತಂತ್ರವನ್ನು ಕೊಟ್ಟಿದ್ದಾರೆ.ಮೊದಲು ಆ ಸ್ವಾತಂತ್ರವನ್ನು ಗೌರವಿಸಿ, ನಂತರ ನಿಮಗೆ ನೀಡಲ್ಪಟ್ಟಿರುವ ಎಲ್ಲವುಗಳ ಉಪಯೋಗ ಮಾಡಿ. ನಿಮ್ಮ ಸಂಕಲ್ಪಗಳು (ನೀವು ಮಾಡಬೇಕೆಂದುಕೊಂಡಿರುವ ನಿಮ್ಮ ಉದ್ದೇಶಗಳು) ಮತ್ತು ಆಸೆಗಳು ನಿಮ್ಮನ್ನು ದೇವರಿಂದ ದೂರಮಾಡುತ್ತವೆ. ... -
ಜೀವನ ಮತ್ತು ಸ್ಮೃತಿಯಲ್ಲಿ ಅರಳುವಿಕೆ
ಸ್ಮೃತಿ ಎಂದರೆ, ನಿಮ್ಮ ಅನುಭವಗಳನ್ನು ಗುರುತಿಸುವುದು ಮತ್ತು ಅವುಗಳನ್ನು ನೆನಪಿನಲ್ಲಿ ಶೇಖರಿಸುವುದು. ನೀವು ಯಾವಾಗಲಾದರೂ ಈ ಸ್ಮೃತಿಯ ಸ್ವಭಾವವನ್ನು ಗಮನಿಸಿದ್ದೀರಾ? ಅದು ಯವಾಗಲೂ 'ನಕಾರಾತ್ಮತೆ'ಯೊಡನೆ ಜೊತೆಗೂಡುತ್ತದೆ. ಜೀವನ ನೀವು ಸಂತೋಷವಾಗಿರಲು 100 ಅವಕಾಶಗಳನ್ನು ಕೊಡುತ್ತದೆ, ಮತ್ತು ಕೆಲವು 10 ... -
ಜೀವನ ಮತ್ತು ದೇಹ-ಮನಸ್ಸಿನ ಅರಳುವಿಕೆ
ನಿಮ್ಮ ದೇಹವು ಪ್ರಕೃತಿಮಾತೆಯಿಂದ ಕೊಡಲ್ಪಟ್ಟಿರುವ ಒಂದು ಅಮೂಲ್ಯವಾದ ಕೊಡುಗೆ. ನಿಮ್ಮ ಶರೀರವನ್ನು ಗೌರವಿಸಿ. ನಿಮ್ಮ ದೇಹವು ದೇವರನ್ನು ಆಹ್ವಾನಿಸಬಹುದು. ದೈವತ್ವವು ನಿಮ್ಮ ದೇಹವೆಂಬ ದೇಗುಲವನ್ನು ಪ್ರವೇಶಿಸಿ ಅಲ್ಲಿ ನಿವಾಸಮಾಡಬಹುದು. ಆದ್ದರಿಂದ ಅದನ್ನು ಪರಿಶುದ್ಧವಾಗಿಡಿ, ಪರಿವರ್ತಿಸಿ ಮತ್ತು ಅದರಲ್ಲಿ ಒಂದು ಜ್ ... -
ಬುದ್ಧನು ಒಬ್ಬ ನಾಸ್ತಿಕನಾಗಿದ್ದನೆ?
ಒಬ್ಬ ಶುದ್ಧ ನಾಸ್ತಿಕನು ದೊರಕುವುದು ದುರ್ಲಭ. ನಾಸ್ತಿಕನೆಂದರೆ ಯಾವುದು ತನ್ನ ತಿಳುವಳಿಕೆಯ ಹಿಡಿತಕ್ಕೆ ಸಿಗುವುದಿಲ್ಲವೋ, ತನಗೆ ಗೋಚರವಾಗುವುದಿಲ್ಲವೋ ಅವುಗಳನ್ನು ನಂಬುವುದಿಲ್ಲ. ಜೀವನ ಪೂರ್ತಿಯಾಗಿ ಎಲ್ಲವೂ ಅರ್ಥ್ವಾಗುವಂತಹುದಲ್ಲ, ಕೈಗೆ ಸಿಗುವಂತಹುದಲ್ಲ, ಈ ವಿಶ್ವವೂ ಕೂಡ ಅಷ್ಟೆ. ಒಂದು ವ್ಯಾಪಾರವಾಗಿರಲಿ, ವಿಜ ... -
ನಾಸ್ತಿಕತೆ ಒಂದು ನೈಜತೆಯಲ್ಲ
ದೇವರನ್ನು ನಿರಾಕಾರವಾಗಿ ನೋಡುವುದೂ ಕಷ್ಟ, ಮತ್ತು ಸಾಕಾರವಾಗಿ ನೋಡುವುದೂ ಕಷ್ಟ, ದೇವರ ನಿರಾಕಾರತೆಯು ಭಾವಿಸಲು ಕಷ್ಟ ಸಾಧ್ಯ ಮತ್ತು ಸಾಕಾರವು ತುಂಬಾ ಮಿತಿಯುಳ್ಳದ್ದೆನಿಸುತ್ತದೆ. ಆದ್ದರಿಂದ ಕೆಲವು ಜನರು ಆಸ್ತಿಕರಾಗುವುದನ್ನು ಇಷ್ಟ ಪಡುತ್ತಾರೆ. ನಾಸ್ತಿಕತೆಯು ಒಂದು ನೈಜತೆಯಲ್ಲ, ಇದು ಅನುಕೂಲಸಿಂಧುವಷ್ಟೆ. ಯಾವಾ ... -
ಎಲ್ಲರೂ ಸಿಹಿಗಾಗಿ ಹುಡುಕುತ್ತಿದ್ದಾರೆ, ಯಾರಿಗೆ ಅದು ಸಿಗುತ್ತದೆಯೋ, ಅವರು ಅದನ್ನು ಕೊಟ್ಟು ಬಿಡುತ್ತಾರೆ.
ಗುರುಗಳು ಕುಟೀರದ ಮುಂದಿನ ಛಾವಣಿಯಲ್ಲಿ, ಕೆಲವು ಜನರೊಂದಿಗೆ ಗುಂಪಿನಲ್ಲಿದ್ದರು. ಕುಟೀರದೊಳಗಡೆ ಹೋಗಿ ಅಲ್ಲಿರುವ ಸಿಹಿಯನ್ನು ತರುವಂತೆ ಕಾಶಿಗೆ ಹೇಳಿದರು, ಆದರೆ ಆ ಸಿಹಿ ಸಿಗಲಿಲ್ಲವೆಂದು ಕಾಶಿ ವಾಪಸ್ ಬಂದು ಹೇಳಿದರು. ಅವರು ಮತ್ತೆ ಮತ್ತೆ ಮೂರು ಸಾರಿ ಕುಟೀರದೊಳಗೆ ಹೋಗಿ ಬಂದರು ಆದರೂ ಅವರಿಗೆ ಆ ಸಿಹಿ ಸಿಗಲಿಲ್ಲ. ... -
ಐಶ್ವರ್ಯ ಮತ್ತು ಮಾಧುರ್ಯ
ಈ ಜಗತ್ತಿನಲ್ಲಿ ಸಾಮಾನ್ಯವಾಗಿ ಎಲ್ಲಿ ಐಶ್ವರ್ಯ (ಒಡೆತನ) ಇರುತ್ತದೆಯೋ ಅಲ್ಲಿ ಮಾಧುರ್ಯ (ಮಧುರತೆ- ಸಿಹಿತನ) ಇರುವುದಿಲ್ಲ, ಎಲ್ಲಿ ಮಾಧುರ್ಯವಿದೆಯೋ ಅಲ್ಲಿ ಐಶ್ವರ್ಯ ಇರುವುದಿಲ್ಲ. ಆದರೆ ಎಲ್ಲಿ ಜೀವನ ಪೂರ್ತಿಯಾಗಿ ಅರಳಿದೆಯೋ ಅಲ್ಲಿ ಐಶ್ವರ್ಯ ಮತ್ತು ಮಾಧುರ್ಯ ಎರಡೂ ಸಹ ಇರುತ್ತದೆ. ಐಶ್ವರ್ಯ ಎಂದರೆ ಈಶ್ವರತ್ವ- ಒ ... -
ಧ್ಯಾನ (Meditation in Kannada)
ಧ್ಯಾನವೆಂದರೆ, ಆಳವಾದ ವಿಶ್ರಾಂತಿ ಕೊಡುವ ವಿಧಾನ ಧ್ಯಾನದಿಂದ ಸಿಗುವ ವಿಶ್ರಾಂತಿ, ಆಳವಾದ ನಿದ್ರೆಯಿಂದ ಸಿಗುವ ವಿಶ್ರಾಂತಿ ಮೀರಿದೆ. ಮನಸ್ಸು ತಳಮಳ ಮುಕ್ತವಾಗಿ, ಪ್ರಶಾಂತಿ ಹಾಗು ಸಮಾಧಾನವಾಗಿರುತ್ತದೆ, ಮನಸ್ಸಿನ ಈ ಸ್ಥಿತಿಯಲ್ಲಿ ಧ್ಯಾನವಾಗುತ್ತದೆ. ಧ್ಯಾನದಿಂದ ಪ್ರಯೋಜನ ಹಲವಾರು. ಮನಸ್ಸಿನ ಶುಭ್ರತೆ ಹಾಗು ಸ್ವ ... -

ತಿಪ್ಪಗೊಂಡನಹಳ್ಳಿ ಒಡಲು ತುಂಬುವಳೆ ಕುಮುದ್ವತಿ? ಬೆಂಗಳೂರು ಸುತ್ತಲಿನ ಹಳ್ಳಿಗಳಲ್ಲಿ ನೀರಿನ ಕ್ರಾಂತಿ
Mon, 23/03/2015ನಮ್ಮ ಅಪಾರ್ಟ್ಮೆಂಟಲ್ಲಿ ಎರಡು ಬೋರ್ವೆಲ್ ಇವೆ, ಮೂರು ದಿನಕ್ಕೊಮ್ಮೆ ಕಾವೇರಿ ವಾಟರ್ ಬರತ್ತೆ. ಮಳೆಗಾಲನಾದ್ರೂ ಬರಲಿ, ಬೇಸಿಗೆನಾದ್ರೂ ಬರಲಿ, ಚಳಿಗಾಲವಾದರೂ ಇರಲಿ ನಮಗಂತೂ ತೊಂದ್ರೆ ಇಲ್ಲ. ಇಪ್ಪತ್ನಾಕು ತಾಸೂ ನೀರಿರತ್ತೆ" ಅಂತ ಬೀಗುತ್ತ ಮಾತಾಡುತ್ತಿರುವವರನ್ನು ನೀವು ಕೇಳಿರಬಹುದು. ಅವರಿಗೆ ವರ್ತಮಾನದಲ್ಲಷ್ಟೇ ನಂಬ ...
